ನಿಮ್ಮ ಸಾಧನಗಳು ಮತ್ತು ಐಟಂಗಳ ವಿಚಾರವಾಗಿ
• ನಿಮ್ಮ ಫೋನ್, ಟ್ಯಾಬ್ಲೆಟ್, ಹೆಡ್‌ಫೋನ್‌ಗಳು ಮತ್ತು ಇತರ ಆ್ಯಕ್ಸೆಸರಿಗಳು ಆಫ್‌ಲೈನ್‌ನಲ್ಲಿದ್ದರೂ ಅವುಗಳನ್ನು ನಕ್ಷೆಯಲ್ಲಿ ವೀಕ್ಷಿಸಿ.
• ನಿಮ್ಮ ಕಳೆದುಹೋಗಿರುವ ಸಾಧನ ಹತ್ತಿರದಲ್ಲಿದ್ದರೆ ಅದನ್ನು ಪತ್ತೆಹಚ್ಚಲು ಧ್ವನಿಯೊಂದನ್ನು ಪ್ಲೇ ಮಾಡಿ.
• ನಿಮ್ಮ ಸಾಧನ ಕಳೆದುಹೋಗಿದ್ದರೆ, ನೀವು ಅದನ್ನು ದೂರದಿಂದಲೇ ಸುಭದ್ರವಾಗಿಸಬಹುದು ಅಥವಾ ಅಳಿಸಬಹುದು. ನಿಮ್ಮ ಸಾಧನ ಯಾರಿಗಾದರೂ ಸಿಕ್ಕಿದ ಪಕ್ಷದಲ್ಲಿ ಲಾಕ್ ಸ್ಕ್ರೀನ್‌ನಲ್ಲಿ ಡಿಸ್‌ಪ್ಲೇ ಮಾಡುವುದಕ್ಕಾಗಿ ನೀವು ಕಸ್ಟಮ್ ಸಂದೇಶವನ್ನು ಸಹ ಸೇರಿಸಬಹುದು.
Find Hub ನೆಟ್‌ವರ್ಕ್‌ನಲ್ಲಿರುವ ಎಲ್ಲಾ ಸ್ಥಳದ ಡೇಟಾವನ್ನು ಎನ್‌ಕ್ರಿಪ್ಟ್ ಮಾಡಲಾಗಿದೆ. ಈ ಸ್ಥಳ ಡೇಟಾ Google ಗೆ ಸಹ ಗೋಚರಿಸುವುದಿಲ್ಲ.
ಸ್ಥಳ ಹಂಚಿಕೊಳ್ಳುವಿಕೆಗಾಗಿ
• ಸ್ನೇಹಿತರನ್ನು ಭೇಟಿ ಮಾಡುವುದಕ್ಕಾಗಿ ಅಥವಾ ಕುಟುಂಬದ ಸದಸ್ಯರು ಸುರಕ್ಷಿತವಾಗಿ ಮನೆಗೆ ತಲುಪಿದ್ದಾರೆ ಎಂಬುದನ್ನು ಖಚಿತಪಡಿಸಿಕೊಳ್ಳುವುದಕ್ಕಾಗಿ ನಿಮ್ಮ ಲೈವ್ ಸ್ಥಳವನ್ನು ಹಂಚಿಕೊಳ್ಳಿ.
ಅಪ್‌ಡೇಟ್ ದಿನಾಂಕ
ಜೂನ್ 30, 2025